AI/ML ನವೀನ ವೇದಿಕೆಯನ್ನು ಅಳವಡಿಸಲಾಗಿದ್ದು ರಾಜ್ಯದ ಯುವ ಜನತೆಗೆ ಈ ಮೂಲಕ ಅತ್ಯಂತ ಸೂಕ್ತವಾದ ವೃತ್ತಿಗಳು, ಉದ್ಯೋಗ, ಮಾರ್ಗದರ್ಶನ/ವೃತ್ತಿ ಮಾರ್ಗದರ್ಶನದ ಕೌಶಲ್ಯ, ಅಪ್ಪರೆಂಟಿಶಿಪ್ (Apprenticeship) ಅವಕಾಶ, ಉದ್ಯೋಗವಕಾಶಗಳು, ಆಕಾಂಕ್ಷೆ ಮತ್ತು ಸಾಮರ್ಥ್ಯ ಕಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕೌಶಲಗಳ ಮನೋವೈಜ್ಞಾನಿಕ ಮಾಪನ
ನಿಮ್ಮ personality ಗುಣಮಟ್ಟ ಮಾಪನ ಹಾಗು ನಿಮ್ಮ ಕೌಶಲ್ಯಗಳ ಅಭಿವೃದ್ಧಿಗಾಗಿ ಶಿಫಾರಸುಗಳು ಲಭ್ಯ.
ಇದು ವಿಸ್ತಾರವಾದ ವೇದಿಕೆಯಾಗಿದ್ದು ಇದರ ಸಹಾಯದಿಂದ ಕೌಶಲ್ಯಗಳ ಬೇಡಿಕೆ, ಪೂರೈಕೆ , ಉದ್ಯೋಗದಾತರು ಹಾಗು ಉದ್ಯೋಗಾಕಾಂಕ್ಷಿಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು
ಒಂದೇ ವೇದಿಕೆಯಲ್ಲಿ ಅಭ್ಯರ್ಥಿಗಳನ್ನು ತರಬೇತುಗೊಳಿಸಿ ನೇಮಕಾತಿಗೊಳಿಸಲು ನೆರವಾಗುವುದಾಗಿದೆ.
ಕೌಶಲಗಳ ಮನೋವೈಜ್ಞಾನಿಕ ಮಾಪನ
ನಿಮ್ಮ personality ಗುಣಮಟ್ಟ ಮಾಪನ ಹಾಗು ನಿಮ್ಮ ಕೌಶಲ್ಯಗಳ ಅಭಿವೃದ್ಧಿಗಾಗಿ ಶಿಫಾರಸುಗಳು ಲಭ್ಯ.
ಇದು ನವೀನ ವೇದಿಕೆಯಾಗಿದ್ದು, ಈ ಮೂಲಕ ಕೌಶಲ್ಯವನ್ನು ಉನ್ನತೀಕರಿಸಲು, ಪೂರಕ ವೃತ್ತಿಗಳ ಪಠ್ಯಕ್ರಮವನ್ನು, ಪ್ರಾಯೋಗಿಕ, ವೃತ್ತಿ ಕೌಶಲ್ಯಗಳ ಮೂಲಕ ಸಂಯೋಜಿತ ಕಲಿಕೆಯ ನಿರ್ವಹಣೆಯ ವ್ಯವಸ್ಥೆ, ಕ್ಯಾಂಪಸ್ ಉದ್ಯೋಗ ಅವಕಾಶ, ಉದ್ದಿಮೆ ಯೋಜನೆಗೆ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಅವಕಾಶಗಳನ್ನು ಒದಗಿಸುವುದಾಗಿದೆ.
ಕೌಶಲಗಳ ಮನೋವೈಜ್ಞಾನಿಕ ಮಾಪನ
ನಿಮ್ಮ personality ಗುಣಮಟ್ಟ ಮಾಪನ ಹಾಗು ನಿಮ್ಮ ಕೌಶಲ್ಯಗಳ ಅಭಿವೃದ್ಧಿಗಾಗಿ ಶಿಫಾರಸುಗಳು ಲಭ್ಯ.
ಈ ವೇದಿಕೆಯು ಸೇವಾ ಸೇತುವೆಯಾಗಿ ಅನುಭವಿ ವೃತ್ತಿ ಪರರು, ಉದ್ಯೋಗ ಆಕಾಂಕ್ಷಿಗಳಿಗೆ ಮತ್ತು ಶೈಕ್ಷಣಿಕ ಸಂಸ್ಥೆಗಳು, ತರಬೇತುದಾರರು/ಮಾರ್ಗದರ್ಶಕರ ಮೂಲಕ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ದ್ರಿಷ್ಟಿಯನ್ನು ಹೊಂದಿದೆ.
ಕೌಶಲಗಳ ಮನೋವೈಜ್ಞಾನಿಕ ಮಾಪನ
ನಿಮ್ಮ personality ಗುಣಮಟ್ಟ ಮಾಪನ ಹಾಗು ನಿಮ್ಮ ಕೌಶಲ್ಯಗಳ ಅಭಿವೃದ್ಧಿಗಾಗಿ ಶಿಫಾರಸುಗಳು ಲಭ್ಯ.
Karnataka Skill Connect
Karnataka government upgrades Skill Connect ...
Read More 6 March 2023
Testimonials
Nithin Steve
Software Developer
I am very thankful to the Skill connect portal for providing me access to software development courses and access to experience mentors. With these resources and relevant job recommendations, I was able to apply and grab the right job opportunities.
Shilpa
Data Scientist
As a fresh graduate, I wanted to upskill myself and transition to become a Data Scientist. That is when I found out about SkillConnect – through this I got to know about relevant skills required for the role, enrolled in the right courses and was job ready. Now I am more confident than before in my career pursuit.
Rashmi
Student
As an Engineer and an aspiring entrepreneur, I wanted exposure to aspects of running a business and starting up. Through Skillconnect portals’ industry projects, I got an interesting opportunity to do financial modelling, and customer behaviour analysis for a startup and this has exposed me to analytics, finance and consumer behaviour analytics. I am thankful to KSDC for providing such a unique learning opportunity while I am still a student.